ಹೈದರಾಬಾದ್: ಈಗಾಗಲೇ ಟಾಲಿವುಡ್ ಸೇರಿದಂತೆ ದೇಶವ್ಯಾಪಿ ಭರ್ಜರಿಯಾಗಿ ಹೈಪ್ ಕ್ರಿಯೇಟ್ ಮಾಡಿರುವ ಆರ್.ಆರ್.ಆರ್ ಸಿನೆಮಾದ ಮತ್ತೊರ್ವ ನಾಯಕಿ ಪೋಸ್ಟರ್ ರಿವೀಲ್ ಆಗಿದೆ. ಚಿತ್ರದ ನಾಯಕ ಜೂನಿಯರ್ ಎನ್.ಟಿ.ಆರ್ ಪ್ರೇಯಸಿ ಪಾತ್ರದಲ್ಲಿ...