Film News
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ O2 ಸಿನೆಮಾ ಟೀಸರ್ ಬಿಡುಗಡೆ……
ದಕ್ಷಿಣ ಭಾರತದ ಸಿನಿರಂಗದ ಬಹುಬೇಡಿಕೆ ನಟಿಯಾಗಿ ಪ್ರಸಿದ್ದಿ ಪಡೆದಿರುವ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಗ್ಲಾಮರಸ್ ಪಾತ್ರಗಳಿಗೆ ಮಾತ್ರ ಸೀಮಿತವಾಗದೇ ಮಹಿಳಾ ಪ್ರಧಾನತೆ, ಕಂಟೆಂಟ್ ಓರಿಯೆಂಟೆಡ್ ಸಿನೆಮಾಗಳ ಮೂಲಕ...