ಬೆಂಗಳೂರು: ನವರಸ ನಾಯಕ ಜಗ್ಗೇಶ್ ಹಾಗೂ ಖ್ಯಾತ ನಿರ್ದೇಶಕ ಗುರುಪ್ರಸಾದ್ ರವರ ಕಾಂಬಿನೇಷನ್ ನಲ್ಲಿ 11 ವರ್ಷಗಳ ನಂತರ ರಂಗನಾಯಕ ಚಿತ್ರದ ಮೂಲಕ ಬರಲಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಸ್ಯಾಂಡಲ್...