Film News
ಮತ್ತೊಮ್ಮೆ ಚಿರು ಜೊತೆ ನಟಿಸಲಿದ್ದಾರೆ ನಟ ಶ್ರೀಕಾಂತ್!
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಶಂಕರ್ದಾದ ಎಂ.ಬಿ.ಬಿ.ಎಸ್ ಹಾಗೂ ಶಂಕರ್ದಾದಾ ಜಿಂದಾಬಾದ್ ಚಿತ್ರಗಳಲ್ಲಿ ಚಿರು ಜೊತೆ ಅಭಿನಯಿಸಿರುವ ನಟ ಶ್ರಿಕಾಂತ್ ಮತ್ತೊಮ್ಮೆ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಟ ಶ್ರೀಕಾಂತ್...