Film News
ಕಬ್ಜ ಚಿತ್ರದಲ್ಲಿ ಸುದೀಪ್ ಪಾತ್ರ ಬಹಿರಂಗ! ವೈರಲ್ ಆಯ್ತು ಪೋಸ್ಟರ್
ಬೆಂಗಳೂರು: ಕೆಲವು ದಿನಗಳಿಂದ ಸೋಷಿಯಲ್ ಮಿಡೀಯಾದಲ್ಲಿ ಟ್ರೆಂಡಿಂಗ್ ಸೃಷ್ಟಿಸಿರುವ ಕಬ್ಜ ಚಿತ್ರದ ಸರ್ಪ್ರೈಸ್ ಬಹಿರಂಗಗೊಂಡಿದ್ದು, ನಿನ್ನೆ ಹೇಳಿದಂಗೆ ಕಬ್ಜ ಚಿತ್ರದಲ್ಲಿ ಸುದೀಪ್ ನಟಿಸುವುದು ಖಚಿತವಾಗಿದೆ. ಜೊತೆಗೆ ಚಿತ್ರದಲ್ಲಿನ ಸುದೀಪ್ ಪಾತ್ರ...