ಹೈದರಾಬಾದ್: ಟಾಲಿವುಡ್ ಮಾಸ್ ಮಹಾರಾಜ ಎಂದು ಖ್ಯಾತಿ ಪಡೆದಿರುವಂತಹ ರವಿತೇಜ ನಟನೆಯ ಕ್ರ್ಯಾಕ್ ಚಿತ್ರ ಇದೇ ಜನವರಿ ೯ ರಂದು ಬಿಡುಗಡೆಯಾಗಲಿದೆ. ಪಕ್ಕಾ ಮಾಸ್ ಚಿತ್ರ ಇದಾಗಿದ್ದು, ಸಿನಿರಸಿಕರನ್ನು ಸೆಳೆಯಲಿದೆ...