ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರದ ಮೊದಲನೇ ವೀಡಿಯೋ ಸಾಂಗ್ ಆಕಾಶಾನೇ ಅದರಿಸುವ ಬಿಡುಗಡೆ. ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ...
ಕಿಚ್ಚ ಸುದೀಪ್ ಮತ್ತು ಮಡೋನಾ ಸೆಬಾಸ್ಟಿನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ3.. ಟೀಸರ್, ಮೋಷನ್ ಪೋಸ್ಟರ್ ಮತ್ತು ಮೇಕಿಂಗ್ ಫೋಟೋಗಳ ಮೂಲಕ ಟ್ರೆಂಡ್ ಸೃಷ್ಟಿಸಿದ್ದ ಕೋಟಿಗೊಬ್ಬ3 ಚಿತ್ರದ ಟ್ರೈಲರ್...