ಸುಳ್ಳು ಸುದ್ದಿಯ ಬಗ್ಗೆ ಬೇಸರಗೊಂಡ ನಟಿ ನಿವೇತಾ, ಮಾನವೀಯತೆಯಿಲ್ಲವೇ, ಹುಡುಗಿ ಜೀವನ ನಾಶ ಮಾಡುತ್ತೀರಾ ಎಂದ ನಟಿ….!

ಟಾಲಿವುಡ್ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ತಮಿಳಿನ ಒರು ನಾ ಕೂತ್ತು…

View More ಸುಳ್ಳು ಸುದ್ದಿಯ ಬಗ್ಗೆ ಬೇಸರಗೊಂಡ ನಟಿ ನಿವೇತಾ, ಮಾನವೀಯತೆಯಿಲ್ಲವೇ, ಹುಡುಗಿ ಜೀವನ ನಾಶ ಮಾಡುತ್ತೀರಾ ಎಂದ ನಟಿ….!

ಸೀರೆಯಲ್ಲಿ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ ಪೂನಂ, ಸದಾ ಬಿಕಿನಿಯಲ್ಲಿ ಕಾಣಿಸುತ್ತಿದ್ದ ಪೂನಂ ಟ್ರೆಡಿಷನಲ್ ಲುಕ್ಸ್ ವೈರಲ್……!

ಸಿನಿರಂಗದಲ್ಲಿ ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ…

View More ಸೀರೆಯಲ್ಲಿ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ ಪೂನಂ, ಸದಾ ಬಿಕಿನಿಯಲ್ಲಿ ಕಾಣಿಸುತ್ತಿದ್ದ ಪೂನಂ ಟ್ರೆಡಿಷನಲ್ ಲುಕ್ಸ್ ವೈರಲ್……!

ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿದ್ದಾರೆ ನಟಿ ವರಲಕ್ಷ್ಮೀ ಶರತ್ ಕುಮಾರ್, ಅಭಿಮಾನಿಗಳ ಬೇಸರ…….!

ಸೌತ್ ಸಿನಿರಂಗದ ಲೇಡಿ ವಿಲನ್ ಎಂದೇ ಖ್ಯಾತಿ ಪಡೆದುಕೊಂಡ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಕೆಲವು ದಿನಗಳ ಹಿಂದೆಯಷ್ಟೆ ಎಂಗೇಜ್ ಮೆಂಟ್ ಮಾಡಿಕೊಂಡರು. ಮದುವೆ ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಆಕೆಗೆ ಅಭಿಮಾನಿಗಳು ಮದುವೆ ಯಾವಾಗ…

View More ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿದ್ದಾರೆ ನಟಿ ವರಲಕ್ಷ್ಮೀ ಶರತ್ ಕುಮಾರ್, ಅಭಿಮಾನಿಗಳ ಬೇಸರ…….!

ನನ್ನ ಟಿ-ಶರ್ಟ್ ಒಳಗೆ ಕೈ ಹಾಕಿದ್ದ ಎಂದ ನಟಿ ಆಂಡ್ರಿಯಾ, ಕಹಿ ಘಟನೆಯ ಬಗ್ಗೆ ಸಂಚಲನಾತ್ಮಕ ಹೇಳಿಕೆ ವೈರಲ್…..!

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ಕೆರಿಯರ್‍ ನಲ್ಲಿ ಕೆಲವೊಂದು ಕಹಿ ಘಟನೆಗಳನ್ನು ಎದುರಿಸುತ್ತಿರುತ್ತಾರೆ. ಕೆಲವೊಮ್ಮೆ ಅಂತಹ ಘಟನೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಜೀವನದಲ್ಲಿ ಎದುರಾದ ಕಹಿ ಘಟನೆಯೊಂದರ ಬಗ್ಗೆ ಮಲ್ಟಿಟ್ಯಾಲೆಂಟೆಡ್ ನಟಿ ಆಂಡ್ರಿಯಾ ಜೆರೆಮಿಯಾ…

View More ನನ್ನ ಟಿ-ಶರ್ಟ್ ಒಳಗೆ ಕೈ ಹಾಕಿದ್ದ ಎಂದ ನಟಿ ಆಂಡ್ರಿಯಾ, ಕಹಿ ಘಟನೆಯ ಬಗ್ಗೆ ಸಂಚಲನಾತ್ಮಕ ಹೇಳಿಕೆ ವೈರಲ್…..!

ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್, ಶಾಕ್ ಆದ ಫ್ಯಾನ್ಸ್……!

ಸೌತ್ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಅನೇಕ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಲೇಡಿ ವಿಲನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡ ವರಲಕ್ಷ್ಮೀ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ…

View More ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್, ಶಾಕ್ ಆದ ಫ್ಯಾನ್ಸ್……!

ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್…..!

ಟಾಲಿವುಡ್ ಸ್ಟಾರ್‍ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್‍ ಕಾಂಬಿನೇಷನ್ ನಲ್ಲಿ ತೆರೆಕಂಡ ಪುಷ್ಪಾ ಸಿನೆಮಾ ಭಾರಿ ಸದ್ದು ಮಾಡಿತ್ತು. ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನೆಮಾ ವಿಶ್ವದಾದ್ಯಂತ ಸದ್ದು…

View More ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್…..!

ರೆಡ್ ಕಲರ್ ಬಾಡಿಕಾನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ರಾಶಿಖನ್ನಾ, ಸೋಷಿಯಲ್ ಮಿಡಿಯಾ ಶೇಖ್ ಮಾಡಿದ ಯಂಗ್ ಬ್ಯೂಟಿ….!

ದಕ್ಷಿಣದ ನಟಿ ರಾಶಿ ಖನ್ನಾ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಇದೀಗ ಬಾಲಿವುಡ್ ನಲ್ಲೂ ಸಹ ಕೆಲವೊಂದು…

View More ರೆಡ್ ಕಲರ್ ಬಾಡಿಕಾನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ರಾಶಿಖನ್ನಾ, ಸೋಷಿಯಲ್ ಮಿಡಿಯಾ ಶೇಖ್ ಮಾಡಿದ ಯಂಗ್ ಬ್ಯೂಟಿ….!

ಆ ಸ್ಟಾರ್ ನಟನ ದ್ವೇಷದ ಕಾರಣದಿಂದ ಮೂರು ಸಿನೆಮಾಗಳನ್ನು ಕಳೆದುಕೊಂಡ್ರಂತೆ ಫೈರ್ ಬ್ರಾಂಡ್ ಕಸ್ತೂರಿ……!

ಒಂದು ಕಾಲದಲ್ಲಿ ಸ್ಟಾರ್‍ ನಟಿಯಾಗಿ ಸದ್ದು ಮಾಡಿದ ಕಸ್ತೂರಿ ಇದೀಗ ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡಿದ್ದಾರೆ. ಆಕೆಯನ್ನು ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ…

View More ಆ ಸ್ಟಾರ್ ನಟನ ದ್ವೇಷದ ಕಾರಣದಿಂದ ಮೂರು ಸಿನೆಮಾಗಳನ್ನು ಕಳೆದುಕೊಂಡ್ರಂತೆ ಫೈರ್ ಬ್ರಾಂಡ್ ಕಸ್ತೂರಿ……!

ಅದಕ್ಕಾಗಿಯೇ ನಾನು ಎಂದಿಗೂ ಮದುವೆಯಾಗೊಲ್ಲ, ಒಂಟಿಯಾಗಿಯೇ ಇರುತ್ತೇನೆ ಎಂದ ಆಂಡ್ರಿಯಾ, ವೈರಲ್ ಆದ ಕಾಮೆಂಟ್ಸ್…….!

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್…

View More ಅದಕ್ಕಾಗಿಯೇ ನಾನು ಎಂದಿಗೂ ಮದುವೆಯಾಗೊಲ್ಲ, ಒಂಟಿಯಾಗಿಯೇ ಇರುತ್ತೇನೆ ಎಂದ ಆಂಡ್ರಿಯಾ, ವೈರಲ್ ಆದ ಕಾಮೆಂಟ್ಸ್…….!

ಮದುವೆಯಾದರೂ ಮತಷ್ಟು ಯಂಗ್ ಆಗಿ ಕಾಣಿಸಿಕೊಂಡ ಆಪಿಲ್ ಬ್ಯೂಟಿ, ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಹನ್ಸಿಕಾ…..!

ದಕ್ಷಿಣದ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿರುವ ಹನ್ಸಿಕಾ ಮೊಟ್ವಾನಿ ಮದುವೆಯ ಬಳಿಕವೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ದೇಶಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ…

View More ಮದುವೆಯಾದರೂ ಮತಷ್ಟು ಯಂಗ್ ಆಗಿ ಕಾಣಿಸಿಕೊಂಡ ಆಪಿಲ್ ಬ್ಯೂಟಿ, ಸೀರೆಯಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡ ಹನ್ಸಿಕಾ…..!