ಬೆಂಗಳೂರು: ಪ್ಯಾನ್ ಇಂಡಿಯಾ ಸಿನೆಮಾ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರತಂಡ ಜ.೧೪ ರಂದು ಸರ್ಪ್ರೈಸ್ ನೀಡುವ ಕುರಿತು ತಿಳಿದ ವಿಚಾರವಾಗಿದ್ದು, ಈ ಸಪ್ರೈಸ್ ಗೆ...