Film News
ಸಿನಿರಂಗದಲ್ಲಿ ನನಗೆ ದಾರಿ ತೋರಿಸಿದ್ದು ರಿಷಭ್ ಹಾಗೂ ರಕ್ಷಿತ್ ಎಂದ ರಶ್ಮಿಕಾ, ವೈರಲ್ ಆದ ಹೇಳಿಕೆ….!
ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಸ್ಟಾರ್ ನಟಿಯಾಗಿ ಸದ್ಯ ಸೌತ್ ಅಂಡ್ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚಿಗೆ ಪ್ರತಿಯೊಂದು ವಿಚಾರಕ್ಕೂ ಸುದ್ದಿಯಾಗುತ್ತಿರುತ್ತಾರೆ ಜೊತೆಗೆ ಟ್ರೋಲ್ ಗಳಿಗೆ ಸಹ...