Film News
ಮತ್ತೋಬ್ಬ ಸ್ಯಾಂಡಲ್ವುಡ್ ನಟಿ ಟಾಲಿವುಡ್ಗೆ!
ಬೆಂಗಳೂರು: ಇತ್ತೀಚಿಗೆ ಸ್ಯಾಂಡಲ್ವುಡ್ನ ಅನೇಕ ನಟಿಯರು ಟಾಲಿವುಡ್, ಬಾಲಿವುಡ್, ಕಾಲಿವುಡ್ ಸಿನಿರಂಗಗಳಲ್ಲಿ ಮಿಂಚುತ್ತಿದ್ದು, ಇದೀಗ ಕನ್ನಡದ ಟಾಪ್ ನಟಿಯೊಬ್ಬರು ತೆಲುಗು ಸಿನೆಮಾವೊಂದರಲ್ಲಿ ನಟಿಸುವ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ನೀಡಲಿದ್ದಾರೆ....