Film News
ಪತ್ನಿಗೆ ಡಿವೋರ್ಸ್ ನೀಡಿ, ಕಿರ್ತೀ ಸುರೇಶ್ ರನ್ನು ಎರಡನೇ ಮದುವೆಯಾಗಲಿದ್ದಾರೆಯೇ ವಿಜಯ್? ಟ್ರೆಂಡ್ ಆಯ್ತು ಜಸ್ಟೀಸ್ ಫಾರ್ ಸಂಗೀತಾ ಹ್ಯಾಷ್ ಟ್ಯಾಗ್…!
ಸಿನೆಮಾ ರಂಗದಲ್ಲಿ ಅತಿ ಹೆಚ್ಚು ಸುಳ್ಳು ವದಂತಿಗಳು ಹಬ್ಬುತ್ತಲೇ ಇರುತ್ತವೆ. ಆ ವದಂತಿಗಳು ನಿಜವೇ ಅಥವಾ ಸುಳ್ಳಾ ಎಂಬುದನ್ನು ಬಿಟ್ಟು ಆ ಸುದ್ದಿ ಮಾತ್ರ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ...