Film News
ಭಯ ಹುಟ್ಟಿಸುತ್ತಿದೆ ಮರಣಂ ಟೀಸರ್!
ಹೈದರಾಬಾದ್: ಇತ್ತಿಚಿಗೆ ಹಾರರ್ ಚಿತ್ರಗಳು ಸರಣಿಯಾಗಿ ಬರುತ್ತಿದ್ದು, ಪ್ರತಿಯೊಂದು ಸಿನೆಮಾ ವಿಭಿನ್ನ ರೀತಿಯ ಕಥನಗಳನ್ನು ಹೊಂದಿದ್ದು ಹಾರರ್ ಸಿನಿರಸಿಕರನ್ನು ರಂಜಿಸುತ್ತಿವೆ. ಇದೀಗ ಟಾಲಿವುಡ್ನಲ್ಲಿ ಮತ್ತೊಂದು ಹಾರರ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು...