ಬೆಂಗಳೂರು: ಇತ್ತಿಚಿಗೆ ಹಾರರ್ ಸಿನೆಮಾಗಳು ಸದ್ದು ಹೆಚ್ಚಾಗುತ್ತಿದೆ. ಈ ಸಾಲಿಗೆ ಹೆಸರಿನ ಮೂಲಕವೇ ಗಮನಸೆಳೆದಿರುವ ಆರ್.ಹೆಚ್ 100 ಸಿನೆಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಡಿಸೆಂಬರ್ 18ಕ್ಕೆ ಚಿತ್ರ ರಿಲೀಸ್ ಆಗಲಿದೆ....