ಪವರ್ಫುಲ್ ಮನೆ ಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ಕಡಿಮೆಯಾಗುತ್ತದೆ ಅಯ್ಯೋ ದೇವರೇ, ಜೀವನದಲ್ಲಿ ಏನು ಬೇಕಾದರೂ ಕಷ್ಟ ಕೊಡು ಆದರೆ ಎಂದೂ ಹಲ್ಲು ನೋವು ಮಾತ್ರ ಕೊಡಬೇಡಪ್ಪ ಎನ್ನುವ ಪ್ರಾರ್ಥನೆ...