Film News
ಬಾಹುಬಲಿ ಪ್ರಭಾಸ್ ಅಭಿನಯಿಸಲಿರುವ ಸ್ಪಿರಿಟ್ ಸಿನೆಮಾದಲ್ಲಿ ಬಾಲಿವುಡ್ ಬ್ಯೂಟಿ ಕರಿನಾ…!
ದಕ್ಷಿಣ ಭಾರತದಲ್ಲಿ ಬಾಹುಬಲಿ ಸಿನೆಮಾ ಬಳಿಕ ನಟ ಪ್ರಭಾಸ್ ನ್ಯಾಷನಲ್ ಲೆವೆಲ್ ಹಿರೋ ಆಗಿದ್ದಾರೆ. ಅನೇಕ ಪ್ಯಾನ್ ಇಂಡಿಯಾ ಸಿನೆಮಾಗಳ ಮೂಲಕ ದೇಶ ಸೇರಿದಂತೆ ವಿದೇಶಗಳಲ್ಲೂ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ....