Film News
ಆದಿಪುರುಷ್ ಸಿನೆಮಾದಲ್ಲಿ ಪ್ರಭಾಸ್ ತಾಯಿಯಾಗಿ ಹೇಮಾ ಮಾಲಿನಿ ನಟನೆ!
ಮುಂಬೈ: ಪೌರಾಣಿಕ ಕಥೆಯನ್ನು ಆಧರಿಸಿ ನಿರ್ಮಾಣವಾಗಲಿರುವ ಬಹುನಿರೀಕ್ಷೆಯ ಆದಿಪುರುಷ್ ಸಿನೆಮಾದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್ ರವರ ತಾಯಿಯ ಪಾತ್ರದಲ್ಲಿ ಖ್ಯಾತ ನಟಿ ಹೇಮಾಮಾಲಿನಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಬಹುನಿರೀಕ್ಷಿತ ಆದಿಪುರುಷ್...