Film News
ಹರ್ಷಿಕಾ ಪೂಣಚ್ಚ ರವರ ಪ್ರೇಮಲೋಕ ಹಾಡಿನ ಮರುಸೃಷ್ಟಿಗೆ ಫಿದಾ ಆದ್ರು ಜೂಹಿ ಚಾವ್ಲಾ…..
ಕನ್ನಡ ಸಿನಿರಂಗದಲ್ಲಿ 80ರ ದಶಕದಲ್ಲಿ ಪ್ರೇಮಿಗಳ ಬಾಯಲ್ಲಿ ಬರುತ್ತಿದ್ದ ಸಿನೆಮಾ ಒಂದೇ ಅದು ಪ್ರೇಮಲೋಕ ಸಿನೆಮಾ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಕಾಂಬಿನೇಷನ್ ನಲ್ಲಿ ಬಂದ...