ತಿರುವನಂತಪುರ: ಇತ್ತೀಚಿಗೆ ಖ್ಯಾತ ನಟ-ನಟಿಯರ, ರಾಜಕಾರಣಿಗಳ, ಸೆಲಬ್ರೆಟಿಗಳ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಮತ್ತೋರ್ವ ಮಾಲಿವುಡ್ ನಟಿಯ ಇನ್ಸ್ಟಾಗ್ರಾಂ ಖಾತೆ ಹ್ಯಾಕ್...