ಬೆಂಗಳೂರು: ಕೆಲವು ದಿನಗಳಿಂದ ಪೋಸ್ಟ್ ಗಳ ಮೂಲಕವೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುವ ಕೆಜಿಎಫ್ ಚಿತ್ರತಂಡ ಇದೀಗ ಮತ್ತೊಂದು ಪೋಸ್ಟ್ ಮೂಲಕ ಕೆಜಿಎಫ್ ಅಭಿಮಾನಿಗಳಿಗೆ ಸಡನ್ ಸರ್ಪ್ರೈಸ್ ನೀಡಿದೆ ಎನ್ನಲಾಗಿದೆ. ಹೌದು...