News
ವಿದೇಶಕ್ಕೆ ಹೋಗಲು ಕಿಡ್ನಾಪ್ ಡ್ರಾಮಾ ಮಾಡಿದ ಖತರ್ನಾಕ್ ಪುತ್ರಿ, 30 ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು……!
ಹಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಳ್ಳಲು ಕೆಲವರು ಮಕ್ಕಳನ್ನು ಕಿಡ್ನಾಪ್ ಮಾಡಿ ಒತ್ತಾಯಿಸುವುದನ್ನು ನಾವು ನೋಡಿದ್ದೇವೆ. ಇಲ್ಲೋರ್ವ ಯುವತಿ ಫಾರಿನ್ ಟ್ರಿಪ್ ಹೋಗಲು ತಾನೇ ಕಿಡ್ನಾಪ್ ಡ್ರಾಮಾ ಆಡಿದ್ದಾಳೆ. ಕಿಡ್ನಾಪ್...