ಹೈದರಾಬಾದ್: ಟಾಲಿವುಡ್ ನ ಖ್ಯಾತ ನಿರ್ದೇಶಕ ದಿವಂಗತ ಕೋಡಿ ರಾಮಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಅರುಂಧತಿ ಚಿತ್ರದಲ್ಲಿ ನಟಿಸಿದ ಬಾಲ ಅರುಂಧತಿ ಈಗ ಹಿರೋಯಿನ್ ಆಗಿದ್ದು, ಹಲವು ಸಿನೆಮಾಗಳಲ್ಲಿ ನಟಿಸುವ ಮೂಲಕ...