Film News
ಆರ್.ಜಿ.ವಿ. ದಿಶಾ ಎನ್ಕೌಂಟರ್ ಸಿನೆಮಾವನ್ನು ನಿರಾಕರಿಸಿದ ಸೆನ್ಸಾರ್ ಬೋರ್ಡ್!
ಹೈದರಬಾದ್: ದೇಶದಲ್ಲೇ ಕಾಂಟ್ರವರ್ಸಿ ಡೈರೆಕ್ಟರ್ ಎಂದೇ ಕರೆಯಲಾಗುವ ಆರ್.ಜಿ.ವಿ. ನಿಜ ಜೀವನದಲ್ಲಿ ನಡೆದ ಕಥೆಗಳನ್ನು ಆಧರಿಸಿ ಸಿನೆಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ನಿಸ್ಸೀಮರು. ಇದೀಗ ರಾಮ್ಗೋಪಾಲ್ ವರ್ಮಾ ನಿರ್ದೇಶನ ಮಾಡಿದ ದಿಶಾ...