ಬೆಂಗಳೂರು: ಮಾಸ್ ಸಿನೆಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ಧ್ರುವ ಸರ್ಜಾ ರವರು ಹೊಸ ಸಿನೆಮಾದಲ್ಲಿ ನಟಿಸಲಿದ್ದು, ಮಿಲಟರಿ ಕಮಾಂಡೋ ಗೆಟಪ್ ನಲ್ಲಿ ಮಿಂಚಲಿದ್ದಾರೆ. ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ...