Film News
ಶೂಟಿಂಗ್ ಸೆಟ್ ನಲ್ಲೇ ನೇಣಿಗೆ ಶರಣಾದ ಬಾಲಿವುಡ್ ಯಂಗ್ ನಟಿ ತುನಿಷಾ ಶರ್ಮಾ….!
ಸಿನಿರಂಗದಲ್ಲಿ ಇತ್ತಿಚಿಗೆ ಕೆಲವು ನಟಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ ಶೂಟಿಂಗ್ ಸೆಟ್ ನಲ್ಲೇ ನೇಣಿಗೆ ಶರಣಾಗಿದ್ದಾರೆ ಬಾಲಿವುಡ್ ಯಂಗ್ ಬ್ಯೂಟಿ. ದಬಾಂಗ್ 3 ಸಿನೆಮಾದಲ್ಲಿ ನಟಿಸಿದ್ದ ಯಂಗ್ ನಟಿ ತುನಿಷಾ...