ಬಿಗ್ಬಾಸ್ ಸ್ಪರ್ಧಿ, ಮಹಾತ್ವಾಂಕ್ಷಿ ಉದಯೋನ್ಮುಕ ನಿರ್ದೇಶಕಿ, ನಟಿ ಚೈತ್ರಾ ಕೋಟೂರ್ ಅವರು ಕನ್ನಡ ಫಿಲ್ಮೀಬೀಟ್ ನಲ್ಲಿ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದರು. ನೀವು ಶೈನ್ ಶೆಟ್ಟಿ ಪರಸ್ಪರ...