ಹೈದರಾಬಾದ್: ಸುಮಾರು 40 ವರ್ಷಗಳಿಂದ ತೆಲುಗು ಸಿನಿರಂಗದಲ್ಲಿ ಹಾಸ್ಯ ಕಲಾವಿದರಾಗಿ ಹೆಮ್ಮರದಂತೆ ಬೆಳೆದಿರುವ ಹಾಸ್ಯಬ್ರಹ್ಮ ಎಂದೇ ಕರೆಯಲಾಗುವ ನಟ ಬ್ರಹ್ಮಾನಂದ ರವರು ಸ್ಟಾರ್ ನಟ ಅಲ್ಲು ಅರ್ಜುನ್ ರವರಿಗೆ ಸುಂದರ...