Uncategorized
ಶೀಘ್ರದಲ್ಲೇ ನಂದಮೂರಿ ಬಾಲಕೃಷ್ಣ ಚಿತ್ರದ ಟೈಟಲ್ ರಿವೀಲ್!
ಹೈದರಾಬಾದ್: ಟಾಲಿವುಡ್ನ ಮಾಸ್ ಅಭಿಮಾನಿಗಳಿಗಾಗಿ ನಿರ್ಮಾಣವಾಗುತ್ತಿರುವ ಸಿನೆಮಾಗಳಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ಬಿಬಿ೩ ಒಂದಾಗಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಬಹಿರಂಗವಾಗಿಲ್ಲವಾದರೂ ಶೀಘ್ರದಲ್ಲೇ ಟೈಟಲ್ ರಿವೀಲ್ ಆಗಲಿದೆ ಎನ್ನಲಾಗುತ್ತಿದೆ. ಟಾಲಿವುಡ್ನ...