Film News
ನಾಲ್ಕು ಗಂಟೆ ಶೂಟಿಂಗ್ ಗಾಗಿ 3 ದೇಶಗಳು, 6 ನಗರಗಳನ್ನು ಸುತ್ತಾಡಿದ ನಟ ಪೃಥ್ವಿರಾಜ್, ವೈರಲ್ ಆದ ಕಾಮೆಂಟ್ಸ್……!
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ವಿಭಿನ್ನ ರೀತಿಯ ಸಿನೆಮಾಗಳ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್ ನಲ್ಲಿ...