Film News
ಶ್ರದ್ದಾಕಪೂರ್ ಗೆ ಏರ್ ಪೋರ್ಟ್ ನಲ್ಲಿ ಪ್ರಪೋಸ್ ಮಾಡಿದ ಅಭಿಮಾನಿ, ವೈರಲ್ ಆದ ವಿಡಿಯೋ…!
ಸಿನೆಮಾ ತಾರೆಯರಿಗೆ ಪ್ರಾಣ ಕೊಡುವಂತಹ ಅನೇಕ ಅಭಿಮಾನಿಗಳಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ಮಾಡುವ ಕೆಲಸಗಳಿಂದ ಅವರು ಇರಸು ಮುರುಸು ಅನುಭವಿಸುವಂತಾಗುತ್ತದೆ. ಇದೀಗ ಬಾಲಿವುಡ್ ಸ್ಟಾರ್ ನಟಿ ಶ್ರದ್ದಾ ಕಪೂರ್ ಗೂ ಸಹ...