Film News
ಮೈಸೂರಿನ ಬಘೀರಾ ಶೂಟಿಂಗ್ ವೇಳೆ ಭಾರಿ ಅವಘಡ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಗಾಯ….!
ಸ್ಯಾಂಡಲ್ ವುಡ್ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಬಘೀರಾ ಸಿನೆಮಾದ ಶೂಟೀಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಮೈಸೂರಿನ ಭಾಗದಲ್ಲಿ ನಡೆಯುತ್ತಿದೆ. ಇದೀಗ ಈ ಸಿನೆಮಾ...