Film News
ಮತ್ತೊಮ್ಮೆ ಸೀಮಂತ ಮಾಡಿಕೊಂಡ ನಟಿ ಸಂಜನಾ.. ಈ ಬಾರಿ ಮುಸ್ಲೀಂ ಸಂಪ್ರದಾಯದಂತೆ ಸೀಮಂತ..
ನಟಿ ಸಂಜನಾ ಗರ್ಜಾನಿ ಸದ್ಯ ಗರ್ಭಿಣಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ಸಂಜನಾ ಗರ್ಲಾನಿ ಹಿಂದೂ ಸಂಪ್ರದಾಯದಂತೆ ಸೀಮಂತ ಮಾಡಿಕೊಂಡಿದ್ದರು. ಇದೀಗ ತಮ್ಮ ಪತಿಯ ಪರವಾಗಿ ಮುಸ್ಲೀಂ ಸಂಪ್ರದಾಯದಂತೆ ಸೀಮಂತ...