Film News
ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎವಲಿನ್ ಶರ್ಮಾ, ಬೇಬಿ ಬಂಪ್ ಪೊಟೋ ಮೂಲಕ ಸುದ್ದಿ ತಿಳಿಸಿದ ಬ್ಯೂಟಿ…!
ಬಾಲಿವುಡ್ ನ ಖ್ಯಾತ ನಟಿ ಎವೆಲಿನ್ ಶರ್ಮಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ, ಈ ಬಗ್ಗೆ ಆಕೆಯೇ ಸೋಷಿಯಲ್ ಮಿಡಿಯಾ ಮೂಲಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪ್ರಭಾಸ್ ಜೊತೆಗೆ ಸಾಹೋ ಸಿನೆಮಾದಲ್ಲಿ ನಟಿಸುವ ಮೂಲಕ...