ಬೆಂಗಳೂರು: ಪೋಸ್ಟರ್ ಮೂಲಕವೇ ಭಾರಿ ಕ್ರೇಜ್ ಹುಟ್ಟಿಸಿರುವ ಸಲಾರ್ ಚಿತ್ರದಲ್ಲಿ ನಿಮಗೆ ನಟಿಸಲು ಆಸೆಯಿದ್ದರೇ, ಡಿ.30 ಚೆನೈನಲ್ಲಿ ನಡೆಯುವ ಆಡಿಷನ್ ನಲ್ಲಿ ಪಾಲ್ಗೊಳ್ಳುವಂತೆ ಚಿತ್ರತಂಡ ಆಹ್ವಾನ ನೀಡಿದೆ. ನಿರ್ದೇಶಕ ಪ್ರಶಾಂತ್...