ಚೆನೈ: ಕಬಾಲಿ ಚಿತ್ರದ ನಿರ್ದೇಶಕನ ಹೊಸ ಸಿನೆಮಾದಲ್ಲಿ ಕಾಲಿವುಡ್ನ ಖ್ಯಾತ ನಟ ಆರ್ಯ ನ್ಯೂ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷದಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ಆರ್ಯ, ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿರಲಿಲ್ಲ....