Film News
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ವರ್ಷಕ್ಕೆ ನೀಡಲಿದ್ದಾರೆ ಗುಡ್ ನ್ಯೂಸ್
ಬೆಂಗಳೂರು: ಕನ್ನಡ ಸಿನಿರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲೊಬ್ಬರಾದ ಅರ್ಜುನ್ ಜನ್ಯ ರವರು ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಲಿದ್ದಾರಂತೆ. ಹೌದು ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತಿ ಪಡೆದಿರುವ...