Uncategorized
ಪ್ರಾಣಿಗಳ ಕುರಿತು ನಟಿ ರಮ್ಯಾ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾದರೂ ಏನು?
ಬೆಂಗಳೂರು: ಸುಮಾರು ತಿಂಗಳುಗಳಿಂದ ಸಿನಿರಂಗಕ್ಕೆ ಹಾಗೂ ರಾಜಕೀಯಕ್ಕೂ ದೂರವಿರುವ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಪ್ರಾಣಿಗಳ ಕುರಿತಂತೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ನಟಿ ಸಂದೇಶವನ್ನು ನೀಡಿದ್ದಾರೆ....