Uncategorized
ಮಿಲ್ಕೀ ಬ್ಯೂಟಿ ತಮನ್ನಾ ರವರಿಗೆ ಹರಿದು ಬಂದ ಶುಭಾಷಯಗಳು
ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿಯರಲ್ಲೊಬ್ಬರಾದ ಮಿಲ್ಕೀ ಬ್ಯೂಟಿ ತಮನ್ನಾ ರವರ ಹುಟ್ಟುಹಬ್ಬ ಇಂದು. ೩೧ನೇ ವಸಂತಕ್ಕೆ ಕಾಲಿಡುತ್ತಿರುವ ತಮನ್ನಾ ರವರಿಗೆ ಸ್ನೇಹಿತರು, ಸ್ಟಾರ್ ನಟರು, ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ...