ಬೆಂಗಳೂರು: ಮೊದಲ ಮಹಿಳಾ ಸೂಪರ್ ಹೀರೋ ಸಿನೆಮಾ ಎಂದು ಕರೆಯಲಾಗುತ್ತಿರುವ ಅದಿತಿ ಪ್ರಭುದೇವ ನಟನೆಯ ಆನ ಚಲನಚಿತ್ರ ಶೂಟಿಂಗ್ ಮುಕ್ತಾಯವಾಗಿದೆ ಎನ್ನಲಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ ಆನ ಚಿತ್ರದ...