ಬಿಡುಗಡೆಯಾದಲ್ಲೆಲ್ಲ ಭರ್ಜರಿ ಯಶಸ್ಸು ಕಂಡ ‘ಕೆಜಿಎಫ್’ ದಾಖಲೆ ಮೇಲೆ ದಾಖಲೆ ಬರೆದಿದೆ. ಬಹುಭಾಷೆಗಳಲ್ಲಿ ತೆರೆ ಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಗಳಿಕೆಯಲ್ಲಿಯೂ ಕಮಾಲ್ ಮಾಡಿತ್ತು. ಈಗ ‘ಕೆಜಿಎಫ್...