ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಬಿಡುಗಡೆಗೆ 7 ದಿನಗಳು ಬಾಕಿ ಇದೆ. ಡಿ.12 ರಂದು ಒಡೆಯ ತೆರೆ ಮೇಲೆ ಅಬ್ಬರಿಸಲಿದೆ. ಈಗಾಗಲೇ ಅಭಿಮಾನಿಗಳು ದರ್ಶನ್ ಸಿನಿಮಾಗಾಗಿ ಕಾತುರದಿಂದ...