News

(video)ಈ ಸ್ವಾಮಿಗಳು ಏನ್ ಮಾಡಿದ್ದಾರೆ ಗೊತ್ತಾ? ದಯವಿಟ್ಟು ಸಣ್ಣ ಮಕ್ಕಳಿರುವಗ ಈ ವಿಡಿಯೋ ನೋಡಬೇಡಿ

swamiji

(video)ಈ ಸ್ವಾಮಿಗಳು ಏನ್ ಮಾಡಿದ್ದಾರೆ ಗೊತ್ತಾ? ದಯವಿಟ್ಟು ಸಣ್ಣ ಮಕ್ಕಳಿರುವಗ ಈ ವಿಡಿಯೋ ನೋಡಬೇಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/-Lh5hQjun9g

ನಮ್ಮ ಭಾರತದ ಜನರೇ ಹಾಗೆ! ನಮ್ಮ ಭಾರತದಲ್ಲಿ ಸೈನ್ಸ್ ಟೆಕ್ನಾಲಜಿ ಗಿಂತ ಇಲ್ಲಿ ಸ್ವಾಮೀಜಿಗಳನ್ನು ಜಾಸ್ತಿ ನಂಬುತ್ತಾರೆ. ಅದು ನಮ್ಮ ದೇಶದ ಜನರ ವೀಕ್ನೆಸ್ಸ್ ಎಂದು ಹೇಳಬಹುದು. ಈ ಮೇಲಿನ ವಿಡಿಯೋ ಒಮ್ಮೆ ನೋಡಿರಿ. ಈ ಕಚಡಾ ಸ್ವಾಮೀಜಿ ಗಳು ಹೆಣ್ಣು ಮಕ್ಕಳಿಗೆ ಮಗು ಆಗುವ ಹಾಗೆ ಮಾಡುತ್ತೇನೆ ಎಂದು ಎಂಥಹ ಕೆಟ್ಟ ಕೆಲಸ ಮಾಡುತ್ತಿದ್ದಾನೆ ನೋಡಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಈ ಸ್ವಾಮೀಜಿ ತಮ್ಮ ಹಳ್ಳಿಯಲ್ಲಿ ಮಕ್ಕಳಾಗದ ಹೆಣ್ಣು ಮಕ್ಕಳಿಗೆ ಮಕ್ಕಳನ್ನು ಕರುಣಿಸುತ್ತೇನೆ ಎಂದು ಸುಳ್ಳು ಸುಳ್ಳು ಆಶ್ವಾಸನೆಯನ್ನು ಕೊಟ್ಟು ಹೆಣ್ಣು ಮಕ್ಕಳ ಜೊತೆ ಲೈಂಗಿಕ ಚಟುವಟಿಕೆ ಗಳನ್ನೂ ಕದ್ದು ಮುಚ್ಚಿ ನಡೆಸುತ್ತಿದ್ದ. ಇದು ಈಗ ಇಡೀ ಭಾರತದ ಮೀಡಿಯಾ ದಲ್ಲ ಟ್ರೆಂಡ್ ಆಗುತ್ತಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ತಾರೆಯರ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top