Cinema

ಇದೀಗ ಬಂದ ಸುದ್ದಿ – ಕನ್ನಡ ಕಿರುತೆರೆ ನಟ ಸುಶೀಲ್ ಗೌಡ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ!

ಕನ್ನಡ ಚಿತ್ರರಂಗದಲ್ಲಿ ಉದಯವಾಗಿ, ಇನ್ನು ಸಾಕಷ್ಟು ವರ್ಷ ಬದುಕಿ ಬಾಳಬೇಕಿದ್ದ ಪ್ರತಿಭೆ ಸುಶೀಲ್, ತಾವು ನಟಿಸಿದ ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಆತ್ಮ**ತ್ಯೆ ಮಾಡಿಕೊಂಡು ಈ ಲೋಕ ಬಿಟ್ಟು ಹೋಗಿದ್ದಾರೆ. ಅಂತಃಪುರ ಧಾರಾವಾಹಿಯಲ್ಲಿ ನಟಿಸಿದ್ದ ನಟ ಸುಶೀಲ್ ನಿನ್ನೆ ಆತ್ಮ**ತ್ಯೆಗೆ ಶರಣಾಗಿದ್ದಾರೆ. ನಟ ದುನಿಯಾ ವಿಜಯ್ ಅವರು ನಿರ್ದೇಶಿಸಿರುವ ಮೊದಲ ಸಿನಿಮಾ ಸಲಗದಲ್ಲಿ ಪೊಲೀಸ್ ಪಾತ್ರ ನಿರ್ವಹಿಸಿದ್ದರು ನಟ ಸುಶೀಲ್, ಸಿನಿಮಾ ಬಿಡುಗಡೆಯಾಗುವ ಮೊದಲೇ ಆತ್ಮ**ತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಸಾವಿಗೆ ಇಡೀ ಸಲಗ ಚಿತ್ರತಂಡ ಸಂತಾಪ ಸೂಚಿಸಿದೆ.
ಮಂಡ್ಯದವರಾದ ನಟ ಸುಶೀಲ್ ಅಲ್ಲಿರುವ ತಮ್ಮ ಮನೆಯಲ್ಲೇ ಆತ್ಮ**ತ್ಯೆ ಶರಣಾಗಿದ್ದಾರೆ. ನಿನ್ನೆ ರಾತ್ರಿಯೇ ಇವರು ಆತ್ಮ**ತ್ಯೆ ಈ ವಿಷಯ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಸುಶೀಲ್ ಅವರ ಆತ್ಮ**ತ್ಯೆ ಯ ಕುರಿತು ನಟ ದುನಿಯಾ ವಿಜಯ್, ಸಂತಾಪ ಸೂಚಿಸಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ..ನಮ್ಮ ಸಲಗ ಚಿತ್ರದಲ್ಲಿನ ಪೊಲೀಸ್ ಪಾತ್ರವನ್ನು ಒಬ್ಬ ಸ್ಪುರದ್ರೂಪಿ ನಟ ನಟಿಸಿದ್ದನು. ಇವನನ್ನು ನೋಡಿ, ಇವನಿಗೆ ಒಳ್ಳೆ ಭವಿಷ್ಯ ಇದೆ ಹೀರೊ ಆಗಬಹುದು ಎಂದುಕೊಂಡಿದ್ದೆ. ಆದರೆ ನಟಿಸಿದ ಮೊದಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಆತ್ಮ**ತ್ಯೆ ಮಾಡಿಕೊಂಡಿರುವ ವಿಷಯ ಬಹಳ ನೋವಾಗಿದೆ. ಇವನ ವಯಸ್ಸು 30ರ ಆಸುಪಾಸಿನಲ್ಲಿರಬೇಕು. ಈ ಹುಡುಗನ ಜೊತೆ ಬೆರಳೆಣಿಕೆಯಷ್ಟು ದಿನ ಕೆಲಸ ಮಾಡಿರುವ ನಮಗೆ ಇಷ್ಟು ನೋವಾಗುತ್ತಿದೆ ಇನ್ನು 30 ವರ್ಷಗಳಿಂದ ಜೊತೆಯಲ್ಲಿರುವವರಿಗೆ ಹೇಗಾಗಬೇಕು
ಈಗಿನ ಪರಿಸ್ಥಿತಿಯಲ್ಲಿ ಕರೊನಾ ಭೀತಿಯಿಂದಾಗಿ ಜನರು ಸಾಯುವುದರ ಜೊತೆಗೆ ಕೆಲಸ ಇಲ್ಲ ಸಂಪಾದನೆ ಇಲ್ಲ ಎಂದು ಧೈರ್ಯ ಕಳೆದುಕೊಂಡು ಆತ್ಮ**ತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇವರು ಆತ್ಮ**ತ್ಯೆ ಮಾಡಿಕೊಳ್ಳುತ್ತಾರೆ, ಆದರೆ ಇವರ ಚಿತೆಗೆ ಬೆಂಕಿ ಇಡುವಾಗ ಹೆತ್ತವರಿಗೆ ಆಗುವ ನೋವು ಹೇಳತೀರದು, ಎಂದು ಸಂಕಟ ವ್ಯಕ್ತಪಡಿಸಿದ್ದಾರೆ ನಟ ದುನಿಯಾ ವಿಜಯ್.

Trending

To Top