News

ಸಾಹಸ ಸಿಂಹ ವಿಷ್ಣುವರ್ಧನ್ ಸೂರ್ಯವಂಶ ಚಿತ್ರದ ಹಿಂದೆ ಇರುವ ಸತ್ಯಗಳನ್ನು ಬಿಚ್ಚಿಟ್ಟ S ನಾರಾಯಣ್! ವಿಡಿಯೋ ನೋಡಿ

suryavamsha

ನಮ್ಮ ಕರುನಾಡ ಹೆಮ್ಮೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸೂರ್ಯವಂಶ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ! ಮೂಲತಃ ಈ ಚಿತ್ರ ರಿಮೇಕ್ ಚಿತ್ರ ವಾಗಿದ್ದರೂ ಆಗಿನ ಕಾಲದಲ್ಲಿ ಇದು ಒಂದು ಬ್ಲಾಕ್ ಬಸ್ಟರ್ ಕನ್ನಡ ಚಿತ್ರ. ಈ ಚಿತ್ರವನ್ನು ನಮ್ಮ S ನಾರಾಯಣ್ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ವಿಜಯಲಕ್ಷ್ಮಿ ಅವರು ನಟಿಸಿದ್ದರು. ಇತ್ತೀಚಿನ ಒಂದು ಸಂದರ್ಶನದಲ್ಲಿ ನಮ್ಮ S ನಾರಾಯಣ್ ಅವರು ಸೂರ್ಯವಂಶ ಚಿತ್ರದ ಬಗ್ಗೆ ಸತ್ಯಾ ಸತ್ಯತೆ ವಿಷಯಗಳನ್ನು ಹೇಳಿದ್ದಾರೆ! ನಿಜಕ್ಕೂ S ನಾರಾಯಣ್ ಅವರ ಈ ಮಾತುಗಳನ್ನು ಕೇಳಿದ್ರೆ, ಕಣ್ಣೀರು ಬರುತ್ತೆ ಕಣ್ರೀ! ಹಾಗಾದ್ರೆ S ನಾರಾಯಣ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ವಿಧಿ ವಶರಾದ ಮೇಲೆ ನಮ್ಮ ರಾಜ್ಯದಲ್ಲಿ ವಿಷ್ಣು ಸ್ಮಾರಕದ ವಿಷ್ಯ ತಲೆ ಎತ್ತಿದೆ. ಮೊದಲಿಗೆ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಕುಟುಂಬದವರು ವಿಷ್ಣು ಮಡದಿ, ವಿಷ್ಣು ಮಗಳು ಹಾಗು ಅವರ ಅಳಿಯ ಅನಿರುಧ್ ಅವರು ಕರ್ನಾಟಕ ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ, ಕೆಲವು ನಿರ್ಮಾಪಕರ ಬಗ್ಗೆ ಗುಡುಗಿದ್ದರು. ಅದಲ್ಲದೆ ವಿಷ್ಣು ಅಭಿಮಾನಿಗಳು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಿದ್ದರು. ವಿಷ್ಣು ಅವರ ಮಡದಿ ಭಾರತಿ ಅವರು ವಿಷ್ಣು ಸ್ಮಾರಕ ಆದರೆ ಮೈಸೂರಿನಲ್ಲಿ ಆಗಲಿ ಇಲ್ಲ ಅಂದ್ರೆ ಬೇಡವೆ ಬೇಡ ಎಂದು ಹೇಳಿದ್ದರು. ಇದಕ್ಕೆ ವಿಷ್ಣು ಅವರ ಮಗಳು ಕೂಡ ಸಾತ್ ಕೊಟ್ಟಿದ್ದರು. ಈಗ ವಿಷ್ಯ ಏನಪ್ಪಾ ಅಂದರೆ ವಿಷ್ಣು ಅವರ ಅಭಿಮಾನಿಗಳು ಮೈಸೂರಿನಲ್ಲಿ ಒಂದು ಎಕರೆ ಜಗದಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಬೇಸರದ ವಿಷ್ಯ ಏನಪ್ಪಾ ಅಂದರೆ ಈ ಜಾಗ ಒಂದು ಬಡ ಅಜ್ಜಿಗೆ ಸೇರಿದ್ದು. ಆ ಅಜ್ಜಿ ತನ್ನ ಜೀವನಕ್ಕೆ ಹಾಗು ಒಂದು ಹೊತ್ತಿನ ಊಟಕ್ಕೆ ಕೂಡ ಅದೇ ಜಾಗದಿಂದ ಬರುವ ಆದಾಯದಿಂದ ತಿನ್ನುತ್ತಿದ್ದಾಳೆ. ಈಕೆ ಹೇಳುವ ಪ್ರಕಾರ “ನನ್ನ ಜೀವ ಹೋದ್ರೂ ಪರವಾಗಿಲ್ಲ, ಆದರೆ ನನ್ನ ಜಾಗ ಮಾತ್ರ ವಿಷ್ಣು ಸ್ಮಾರಕಕ್ಕೆ ಕೊಡುವುದಿಲ್ಲ” ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ ಇದು ನಿಜವಾಗಿಯೂ ಬೇಸರದ ಸಂಗತಿ! ಸಾಹಸ ಸಿಂಹ ವಿಷ್ಣುವರ್ಧನ್ ಅವರು ಕರ್ನಾಟಕದ ಒಬ್ಬ ಲೆಜೆಂಡ್. ಆದರೆ ಅವರ ಕುಟುಂಬದವರು, ಕೆಲವು ಅಭಿಮಾನಿಗಳು ಅವರ ಸ್ಮಾರಕ ಇಲ್ಲೇ ಆಗಬೇಕು, ಅಲ್ಲೇ ಆಗಬೇಕು ಎಂದು ಯಾಕೆ ಪರದಾಡುತ್ತಿದ್ದಾರೆ, ಎಂದು ತಿಳಿಯುತ್ತಿಲ್ಲ. ಅವರಿಗೆ ಸಲ್ಲಬೇಕಾದ ಗೌರವ ನಮ್ಮ ಕಾನಂದಿಗರು ಯಾವತ್ತೂ ಕೊಟ್ಟು ಬಿಟ್ಟಿದ್ದಾರೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ನಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ವಿಧಿ ವಶರಾದ ಮೇಲೆ ನಮ್ಮ ರಾಜ್ಯದಲ್ಲಿ ವಿಷ್ಣು ಸ್ಮಾರಕದ ವಿಷ್ಯ ತಲೆ ಎತ್ತಿದೆ. ಮೊದಲಿಗೆ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಕುಟುಂಬದವರು ವಿಷ್ಣು ಮಡದಿ, ವಿಷ್ಣು ಮಗಳು ಹಾಗು ಅವರ ಅಳಿಯ ಅನಿರುಧ್ ಅವರು ಕರ್ನಾಟಕ ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ, ಕೆಲವು ನಿರ್ಮಾಪಕರ ಬಗ್ಗೆ ಗುಡುಗಿದ್ದರು. ಅದಲ್ಲದೆ ವಿಷ್ಣು ಅಭಿಮಾನಿಗಳು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಿದ್ದರು. ವಿಷ್ಣು ಅವರ ಮಡದಿ ಭಾರತಿ ಅವರು ವಿಷ್ಣು ಸ್ಮಾರಕ ಆದರೆ ಮೈಸೂರಿನಲ್ಲಿ ಆಗಲಿ ಇಲ್ಲ ಅಂದ್ರೆ ಬೇಡವೆ ಬೇಡ ಎಂದು ಹೇಳಿದ್ದರು. ಇದಕ್ಕೆ ವಿಷ್ಣು ಅವರ ಮಗಳು ಕೂಡ ಸಾತ್ ಕೊಟ್ಟಿದ್ದರು. ಈಗ ವಿಷ್ಯ ಏನಪ್ಪಾ ಅಂದರೆ ವಿಷ್ಣು ಅವರ ಅಭಿಮಾನಿಗಳು ಮೈಸೂರಿನಲ್ಲಿ ಒಂದು ಎಕರೆ ಜಗದಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಬೇಸರದ ವಿಷ್ಯ ಏನಪ್ಪಾ ಅಂದರೆ ಈ ಜಾಗ ಒಂದು ಬಡ ಅಜ್ಜಿಗೆ ಸೇರಿದ್ದು. ಆ ಅಜ್ಜಿ ತನ್ನ ಜೀವನಕ್ಕೆ ಹಾಗು ಒಂದು ಹೊತ್ತಿನ ಊಟಕ್ಕೆ ಕೂಡ ಅದೇ ಜಾಗದಿಂದ ಬರುವ ಆದಾಯದಿಂದ ತಿನ್ನುತ್ತಿದ್ದಾಳೆ. ಈಕೆ ಹೇಳುವ ಪ್ರಕಾರ “ನನ್ನ ಜೀವ ಹೋದ್ರೂ ಪರವಾಗಿಲ್ಲ, ಆದರೆ ನನ್ನ ಜಾಗ ಮಾತ್ರ ವಿಷ್ಣು ಸ್ಮಾರಕಕ್ಕೆ ಕೊಡುವುದಿಲ್ಲ” ಎಂದು ಹೇಳಿದ್ದಾರೆ.

Trending

To Top