ಪವಿತ್ರವಾದ ಪ್ರೆಮವದು! ತಾಯೀ ಮಕ್ಕಳ ಪ್ರೀತಿ ಬಿಟ್ಟರೆ ಅಷ್ಟೆ ಪ್ರಬಲ ವಾದದ್ದು ಗಂಡ ಹೆಂಡತಿ ಯ ಪ್ರೀತಿ, ಯಾವಾಗಲೂ ಜೊತೆಯಾಗಿದ್ದು ಪ್ರೀತಿ ಮಾಡುವುದು ಪ್ರೀತಿಯೇ ಸರಿ ಆದರೂ ದೂರ ದಲ್ಲೀ ಇದ್ದುಕೊಂಡು ಇಷ್ಟಪಡು ವವರನ್ನು ಮನದಲ್ಲೇ ನೆನೆಯುತ್ತಾ ಪ್ರೀತಿಸುವುದು ಅದಕ್ಕಿಂತ ಪ್ರಬಲವಾದದ್ದು. (video)ಹೆಂಡತಿಗೆ ಸರ್ಪ್ರೈಸ್ ಕೊಡಲು ವಿದೇಶ ದಿಂದ ಹೇಳದೆ ಬಂದ ಗಂಡ ಆದರೆ ಅಲ್ಲಿ ನಡೆದದ್ದು ಏನು ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿರಿ
ಅಂತದೊಂದು ಪ್ರೀತಿ ಸಿಗುವುದು ನಮ್ಮ ಹೆಮ್ಮೆಯ ಸೈನಿಕರಲ್ಲಿ ಮತ್ತು ದೂರದಲ್ಲಿ ವಾಸಿಸುತ್ತಾ ಪ್ರೀತಿಸದವರನ್ನು ಅಥವ ಮದುವೆ ಆದವರನ್ನು ಮನದಲ್ಲೇ ನೆನೆಯುತ್ತಾ ಜೀವಿಸುವುದು.
ಹಾಗೂ ಎಷ್ಟೋ ವರ್ಷಗಳ ಬಳಿಕ ಆ ಪ್ರೀತಿಸಿದ ಜೀವ ಒಮ್ಮೆ ಕಂಡೊಡನೆ ಆಗುವ ಸಂತೋಷ ಇದೆಯಲ್ಲ ಅದು ಬೆಲೆ ಕಟ್ಟಲು ಸಾಧ್ಯ ವಾಗದಂತದು.
ಅದೇ ರೀತಿ ಒಂದು ಸಂದರ್ಭ ಈ ಕುಟುಂಬ ದಲ್ಲು ನಡೆದಿದೆ ವಿಡಿಯೋ ನೋಡಿ. ಕೆಲಸಕ್ಕೆ ವಿದೇಶಕ್ಕೆ ತೆರಳಿದ ವ್ಯಕ್ತಿ ಯೊಬ್ಬರು ಮನೆಯವರಿಗೆ ಯಾರಿಗೂ ತಿಳಿಯದಂತೆ ಏನು ಸೂಚನೆ ಕೊಡದೆ ಮನೆಗೆ ಒಮ್ಮೆಲೇ ಬಂದಿದ್ದಾರೆ.
ಅದನ್ನು ಕಂಡ ಅವನ ತಾಯೀ ಮತ್ತು ಹೆಂಡತಿಯ ಪ್ರೀತಿ ಗಗನಕ್ಕೆ ಏರಿದೆ ಏನನ್ನು ಮಾತನಾಡಲು ಆಗದೆ, ಅವರ ಪ್ರೀತಿ ಮತ್ತು ಆ ಸಂದರ್ಭವನ್ನು ನಾನು ಅಕ್ಷರಗಳಲ್ಲಿ ಹೇಳಿದರೆ ಸಾಲದು ಒಮ್ಮೆ ನೀವೇ ವಿಡಿಯೋ ನೋಡಿ ಕಣ್ಣು ತೇವ ವಾಗುತ್ತವೆ.