News

(video)ತಂದೆಯ ಮೇಲೆ ತಾವೇ ಒಂದು ಹಾಡು ಬರೆದು ಹಾಡಿದ ಸುನಿಲ್! ಕಣ್ಣೀರಿಟ್ಟ ಅನುಶ್ರೀ, ರಾಜೇಶ್ ಕೃಷ್ಣ ಹಾಗು ಅರ್ಜುನ್!

sunil

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಷೋ ಬಹಳ ಫೇಮಸ್! ಈ ಭಾರಿ ಜಿ ಕನ್ನಡದ ಸ ರೇ ಗ ಮ ಪ ದಲ್ಲಿ ಬಹಳಷ್ಟು ಅದ್ಭುತ ಕನ್ನಡದ ಟ್ಯಾಲೆಂಟ್ ಗಳು ಇದ್ದಾರೆ. ಇತ್ತೀಚಿಗೆ ಸ ರೇ ಗ ಮ ಪ ದಲ್ಲಿ ಹನುಮಂತ ತನ್ನ ಹಾಡುಗಳ ಮೂಲಕ, ಇಡೀ ಕರ್ನಾಟಕ ಜನರನ್ನು ಮೋಡಿ ಮಾಡಿದ್ದಾನೆ. ಈಗ ಸ ರೇ ಗ ಮ ಪ ದ ಮತ್ತೊಬ್ಬ ಫೇಮಸ್ ಸ್ಪರ್ದಿಯಾದ, ಸುನಿಲ್ ಅವರು ಕೂಡ ಬಹಳ ಒಳ್ಳೆಯ ಪ್ರತಿಭೆ! ನೆನ್ನೆಯ ಎಪಿಸೋಡ್ ನಲ್ಲಿ ಸುನಿಲ್ ಅವರು, ಅಪ್ಪನಿಗೋಸ್ಕರ, ತಾವೇ ಒಂದು ಹಾಡನ್ನು ರಚಿಸಿ, ತಾವೇ ಅದುಕ್ಕೆ ಸಂಗೀತವನ್ನು ರಚಿಸಿ ಹಾಡಿದ್ದಾರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ಇದಲ್ಲದೆ ಸುನಿಲ್ ಅವರ ತಂದೆಯ ಮೇಲೆ ಹಾಡನ್ನು ಕೇಳಿ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅನುಶ್ರೀ ಅವರು ಬಹಳ ಭಾವುಕರಾದರು, ಈ ಕೆಳಗಿನ ವಿಡಿಯೋ ನೋಡಿರಿ
ರಾಜೇಶ್ ಕೃಷ್ಣನ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ! ಅವರು ಹಾಡಲು ಹೊರಟರೆಂದರೆ ಕೋಗಿಲೆ ಕೂಡ ಸುಮ್ಮನಾಗಿ ಬಿಡುತ್ತದೆ! ಅಂತಹ ಸುಮಧುರವಾದ ಕಂಠ ಅವರದ್ದು, ಅವರು ಹಾಡಿದರೆ ನವಿಲು ನಾಟ್ಯ ಮಾಡುತ್ತದೆ, ಗಾಳಿ ತಣ್ಣನೆ ಬೀಸುತ್ತದೆ! ಎಷ್ಟೇ ಕಷ್ಟ ಕರವಾದ ಹಾಡನ್ನು ಕೊಟ್ಟರೆ ಸರಾಗವಾಗಿ, ಸುಲಲಿತವಾಗಿ, ಹಾಡುವಂತಹ ಚಾಣಕ್ಯ! ನಿಮಗೆಲ್ಲ ಗೊತ್ತಿರೋ ಹಾಗೆ ಝೀ ಕನ್ನಡದಲ್ಲಿ ಪ್ರಸಾರ ವಾಗುವ ಸ ರೇ ಗ ಮ ಪ ಹಾಡಿನ ರಿಲೈಟಿ ಶೋನಲ್ಲಿ ರಾಜೇಶ್ ಕೃಷ್ಣನ್ ಅವರು ಕೂಡ ಒಬ್ಬ ಜಡ್ಜ್. ನೆನ್ನೆಯ ಎಪಿಸೋಡ್ ನಲ್ಲಿ ರಾಜೇಶ್ ಕೃಷ್ಣ ಅವರು ಅಭೂತವಾಗಿ ಒಂದು ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ, ಬನ್ನು ರಾಜೇಶ್ ಕೃಷ್ಣನ್ ಅವರು ಹೇಗೆ ಹಾಡಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ರಾಜೇಶ್ ಕೃಷ್ಣನ್ ಪೂರ್ಣ ಹೆಸರು ರಾಜೇಶ್ವರ ಸಾಯಿ ಸುಬ್ರಹ್ಮಣ್ಯ ನಾಗರಾಜ ಕೃಷ್ಣನ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಅವರ ತಾಯಿ ಮೀರಾ ಕೃಷ್ಣನ್ ಅವರ ಮೊದಲ ಗುರು. ರಾಜೇಶ್ ಕೃಷ್ಣನ್ ಸಂಯೋಜಕ ಹಂಸಲೇಖಾ ಮಾರ್ಗದರ್ಶನದಲ್ಲಿ ಟ್ರ್ಯಾಕ್ ಗಾಯಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 13 ನೇ ವಯಸ್ಸಿನಲ್ಲಿ, ರಾಜೇಶ್ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಅನ್ನು ಪ್ರತಿನಿಧಿಸುವ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಗೌರಿ ಗಣೇಶ (1991) ಚಿತ್ರದಲ್ಲಿ ತಮ್ಮ ಮುಖ್ಯವಾಹಿನಿಯ ಮೊದಲ ಪ್ರವೇಶ ಮಾಡಿದರು, ಮತ್ತು ಸುಮಾರು ಎರಡು ದಶಕಗಳವರೆಗೆ ವೃತ್ತಿಜೀವನದಲ್ಲಿ ಅನೇಕ ಭಕ್ತಿಗೀತೆಗಳು, ಥೀಮ್ ಆಲ್ಬಮ್ಗಳು ಮತ್ತು ಜಾಹೀರಾತುಗಳಿಗಾಗಿ ಹಾಡಿದ್ದಾರೆ, ಇನ್ನು ಇವರು ಜೀ ಕನ್ನಡದಲ್ಲಿ ನಡೆಯುವ ಸರಿಗಮಪ ಎಂಬ  ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ರಾಜೇಶ್ ಕೃಷ್ಣನ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಅವರು ಹಾಡಲು ಹೊರಟರೆಂದರೆ ಕೋಗಿಲೆ ಕೂಡ ಸುಮ್ಮನಾಗಿ ಬಿಡುತ್ತದೆ ಅಂತ ಸುಮಧುರವಾದ  ಕಂಠ ಅವರದು, ಅವರು ಹಾಡಿದರೆ ನವಿಲು ನಾಟ್ಯ ಮಾಡುತ್ತದೆ ಗಾಳಿ ತಣ್ಣನೆ ಬೀಸುತ್ತದೆ, ಎಷ್ಟೇ ಕಷ್ಟ ಕರವಾದ ಹಾಡನ್ನು ಕೊಟ್ಟರೆ ಸರಾಗವಾಗಿ ಸುಲಲಿತವಾಗಿ ಆಡುವಂತಹ ಚಾಣಕ್ಯ ಚಮತ್ಕಾರ ಬಲ್ಲವರು ನಮ್ಮ ರಾಜೇಶ್ ಕೃಷ್ಣನ್ ಅವರು. ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ರಾಜೇಶ್ ಕೃಷ್ಣನ್ ಅವರು ಒಬ್ಬ ಭಾರತೀಯ ಮಧುರ ಹಿನ್ನೆಲೆ ಗಾಯಕರು ಮತ್ತು ಚಲನಚಿತ್ರ ನಟರೂ ಹೌದು , ಅವರು 1100 ಕ್ಕಿಂತಲೂ ಹೆಚ್ಚು ಚಿತ್ರಗಳಿಗೆ ಕನ್ನಡದಲ್ಲಿ 5000 ಹಾಡುಗಳನ್ನು ಮತ್ತು ತೆಲುಗು ಭಾಷೆಯಲ್ಲಿ 500 ಹಾಡುಗಳನ್ನು ಮತ್ತು ತಮಿಳು, ಹಿಂದಿ ಮತ್ತು ಇತರ ಪ್ರಾದೇಶಿಕ 17 ಭಾಷೆಗಳ ಚಲನಚಿತ್ರ ಹಾಡುಗಳಲ್ಲಿ 500 ಹಾಡುಗಳನ್ನು ಹಾಡಿದ್ದಾರೆ.

Trending

To Top