(video)ನಟ ಸುಮನ್ ಅವರ ಮದುವೆಯಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಸ್! ವಿಡಿಯೋ ನೋಡಿರಿ

suman1
suman1

ಕನ್ನಡ ನಟ ಸುಮನ್ ಅವರು 2011 ರಲ್ಲಿ ತಮ್ಮ ಸಿನಿಮಾ ಕೆರಿಯರ್ ಅನ್ನು ಆಟ ಎಂಬ ಚಿತ್ರದ ಮೂಲಕ ಶುರು ಮಾಡಿದರು. ಇದಾದ ಮೇಲೆ ಇಲ್ಲಿಯ ವರೆಗೆ ಸುಮಾರು 07 ಸಿನೆಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ ಸುಮನ್. ಸುಮನ್ ಅವರು ಮಾಡಿರುವ ಅರ್ಧದಷ್ಟು ಸಿನಿಮಾಗಳು ರಿಮೇಕ್. ಆದರೆ ಯಾವ ಸಿನಿಮಾಗಳು ಕೂಡ ಅಂದುಕೊಂಡಷ್ಟು ಯೆಶಸ್ಸನ್ನು ಕಾಣಲಿಲ್ಲ. ನೆನ್ನೆ ಬೆಂಗಳೂರಿನಲ್ಲಿ ಸುಮನ್ ಹಾಗು ಅನಿತಾ ಅವರು ಮದುವೆ ಆದರೂ. ಈ ಸಮಯದಲ್ಲಿ ಕನ್ನಡದ ಸ್ಟಾರ್ ನಟರು ಶುಭ ಹಾರೈಸಲು ಆಗಮಿಸಿದ್ದರು. ಈ ಕೆಳಗಿನ ವಿಡಿಯೋ ನೋಡಿರಿ

ಕನ್ನಡ ನಟ ಸುಮನ್ ಅವರು ಇಲ್ಲಿಯ ತನಕ ಸುಮಾರು 07 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಚಿತ್ರ ಆಟ, ದಿಲ್ವಾಲ, ತಿರುಪತಿ ಎಕ್ಸ್ಪ್ರೆಸ್, ಬೆತ್ತನಗೆರೆ, ಭಲೇ ಜೋಡಿ, ಲೀ. ಸದ್ಯ ಸುಮನ್ ಅವರು ಕನ್ನಡ ಬಿಟ್ಟು ತೆಲುಗು ಭಾಷೆ ಅಲ್ಲಿ ಡೆಬ್ಯುಟ್ ಮಾಡುತ್ತಿದ್ದಾರೆ. ಇವರ ಮೊದಲ ತೆಲುಗು ಚಿತ್ರದ ಹೆಸರು ಬ್ರಾಂಡ್ ಬಾಬು ಅಂತ. ಟೈಟಲ್ ನೋಡಿದ್ರೆ ಸ್ವಲ್ಪ ನಗು ಬರುತ್ತೆ ಕಣ್ರೀ! ಸುಮನ್ ಅವರ ಮದುವೆ ಸಮಾರಂಭದಲ್ಲಿ ಕನ್ನಡ ತಾರೆಯರಾದ ದೇವರಾಜ್, ಪ್ರಜ್ವಲ್ ದೇವರಾಜ್, ರವಿ ಶಂಕರ್, ಜೈ ಜಗದೀಶ್, ಇಂದ್ರಜಿತ್ ಲಂಕೇಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವಣ್ಣ ಹಾಗು ಹಲವಾರು ಗಣ್ಯರು ಆಗಮಿಸಿದ್ದರು. ಈ ಎಕ್ಸ್ಕ್ಲೂಸಿವ್ ವಿಡಿಯೋ ತಪ್ಪದೆ ನೋಡಿರಿ
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸ್ಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous articleವಿಮಾನ ಓಡಿಸಬಲ್ಲ ಏಕೈಕ ಕನ್ನಡದ ನಟಿ ಯಾರು ಗೊತ್ತಾ! ಯಾರಿಗೂ ಗೊತ್ತಿಲ್ಲದ ಮಾಹಿತಿ
Next article(video)ಕನ್ನಡ ನಟಿ ಶ್ರುತಿ ಮಗಳು ಈಗ ಸಿಕ್ಕಾ ಪಟ್ಟೆ ಫೇಮಸ್! ವೈರಲ್ ಆಗ್ತಿದೆ ಈ ವಿಡಿಯೋ