News

(video)ಮಂಡ್ಯದಲ್ಲಿ ಬೆಟ್ಟಿಂಗ್ ಬಗ್ಗೆ ಸುಮಲತಾ ಅಂಬರೀಷ್ ಹೇಳಿದ್ದೇನು ಗೊತ್ತ? ವಿಡಿಯೋ ನೋಡಿ

sumalata-ambareesh

ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಮಂಡ್ಯದಲ್ಲಿ ಚುನಾವಣೆ ಮುಗಿದಿದೆ. ಈಗ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತೆ ಎರಡನೇ ಹಂತದ ಪ್ರಚಾರವನ್ನು ಶುರು ಮಾಡಿದ್ದಾರೆ. ಈ ಹಿಂದೆ ಬರೋಬ್ಬರಿ ಒಂದು ತಿಂಗಳ ಕಾಲ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಆಗಿ ಪ್ರಚಾರ ಮಾಡಿದ್ದರು. ನೆನ್ನೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಒಂದು ಪ್ರೆಸ್ ಮೀಟ್ ಮಾಡಿ, ಮಂಡ್ಯದಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಬಗ್ಗೆ, ಮಂಡ್ಯದ ತೊಂದರೆಗಳ ಬಗ್ಗೆ, ಮಂಡ್ಯದಲ್ಲಿ ಆಗಬೇಕಾದ ಮುಂದಿನ ಬೆಳವಣಿಗೆ ಗಳ ಬಗ್ಗೆ ಸುಮಲತಾ ಅಂಬರೀಷ್ ಅವರು ಅದ್ಭುತವಾಗಿ ಮಾತಾಡಿದ್ದಾರೆ. ಸುಮಲತಾ ಅವರು ಮಂಡ್ಯದ ಬಗ್ಗೆ, ಮಂಡ್ಯದ ಬೆಟ್ಟಿಂಗ್ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದರು. ಈಗ ಜಾತಿ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ಆಗಿ ಮಾತಾಡಿದ್ದಾರೆ! ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಖಡಕ್ ಆಗಿ ಮಾತಾಡಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ತಪ್ಪದೆ ನೋಡಿರಿ
This video was uploaded on Public TV Facebook page, we are not associated with any media and we are just communicating the news from all kannada news channels. ನಮ್ಮ ಜನ ಹಂಗೆ ಕಣ್ರೀ! ಒಬ್ಬ ಸೂಪರ್ ಸ್ಟಾರ್, ಒಂದು ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು, ನಮ್ಮ ಜನರಿಗೆ ಸಹಾಯ ಆಗಲಿ ಎಂದು ಹೋರಾಡಿದರೆ, ಮೊದಲು ಜನರು ಅವರನ್ನು ತಿರಸ್ಕರಿಸುತ್ತಾರೆ! ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಅಂತಹ ಒಂದು ಅದ್ಭುತ ವಿಷಯವನ್ನು ಇಟ್ಟುಕೊಂಡು ಜನರಿಗೆ ಒಳ್ಳೇದ್ ಆಗಲಿ ಎಂದು ಬಹಳ ದಿನಗಳಿಂದ ಹೋರಾಡುತ್ತಿದ್ದಾರೆ! ಇದೆ ರೀತಿ ನೆನ್ನೆ ಮಂಡ್ಯದಲ್ಲಿ ಕೂಡ ಉಪೇಂದ್ರ ಅವರು ಜನರ ಜೊತೆ ಮಾತಾಡಲು ಹೋಗಿದ್ದಾರೆ, ಈ ಸಮಯದಲ್ಲಿ ಅಲ್ಲಿದ್ದ ಜನ, ಸುಮಲತಾ ಅವರಿಗೆ ಜೈ, ಈ ಭಾರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರೇ ಗೆಲ್ಲುತ್ತಾರೆ ಎಂದು ಹೇಳಿ ಜೈಕಾರ ಹಾಕಿದ್ದಾರೆ! ಇದನೆಲ್ಲ ನೋಡಿ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಾರಿನಲ್ಲಿ ವಾಪಾಸ್ ಹೋಗಿದ್ದಾರೆ ಎಂದು ಪಬ್ಲಿಕ್ ಟಿವಿ ಯಲ್ಲಿ ವಿಡಿಯೋ ಹಾಕಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸುಮಾರು ಒಂದು ತಿಂಗಳಿಂದ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇದಲ್ಲದೆ ನಮ್ಮ ಕನ್ನಡದ ವಾಹಿನಿಗಳು ಕೂಡ ಕೇವಲ ಮಂಡ್ಯದ ಚುನಾವಣೆಯ ಬಗ್ಗೆ, ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಇದ್ದರು. ಒಂದು ಕಡೆ ನಮ್ಮ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ, ಇನ್ನೊಂದು ಕಡೆ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ದಿಸುತ್ತಿದ್ದಾರೆ. ಸದ್ಯ ತಮ್ಮ ಪ್ರಜಾಕೀಯ ಪಕ್ಷದಲ್ಲಿ ಬಹಳ ಬ್ಯುಸಿ ಇರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಬೆಳವಣಿಗೆ ಬಗ್ಗೆ ಕೇಳಿದಾಗ, ಚುನಾವಣೆ ಕೇವಲ ಮಂಡ್ಯ ದಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇದೆ ಎಂದು ಗರಂ ಆಗಿ ಮಾತಾಡಿದ್ದಾರೆ! ಉಪೇಂದ್ರ ಅವರು ಯಾಕೆ ಗರಂ ಆದರೂ, ಉಪೇಂದ್ರ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ!

Trending

To Top