Kannada Cinema News

ಅಂಬಿ ನೆನಪಿನಲ್ಲೇ ಸುಮಲತಾ ಹಾಗು ಅಭಿಷೇಕ್ ಅವರ ಗಣೇಶ ಹಬ್ಬ ಆಚರಣೆ ಹೇಗಿತ್ತು ನೋಡಿ!

ಈ ವರ್ಷ ನವೆಂಬರ್ ಬಂದರೆ, ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಆಗಲಿ ಎರಡು ವರ್ಷ ಆಗುತ್ತದೆ. ಕಾಲ ಎಷ್ಟು ಬೇಗ ಓಡುತ್ತದೆ ಅಲ್ವಾ! ನೆನ್ನೆ ರಾಜ್ಯದೆಲ್ಲೆಡೆ ಕರೋನ ನಡುವೆಯೂ ಗಣೇಶ ಚತುರ್ಥಿ ಹಬ್ಬವನ್ನು ಅದ್ಭುತವಾಗಿ ಆಚರಣೆ ಮಾಡಲಾಯಿತು. ನಮ್ಮ ಸುಮಲತಾ ಅಂಬರೀಷ್ ಅವರು ಕೂಡ ಪುತ್ರ ಅಭಿಷೇಕ್ ಅಂಬರೀಷ್ ಅವರ ಜೊತೆ ತಮ್ಮ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಸುಮಲತಾ ಅಂಬರೀಷ್ ಹಾಗು ಅಭಿಷೇಕ್ ಅಂಬರೀಷ್ ಅವರ ಗಣೇಶ ಹಬ್ಬದ ಫೋಟೋಗಳು ಸದ್ಯ ಸಾಮಾಜಿಕ ಜಲತಗಣಗಳಲ್ಲಿ ಸಕತ್ ವೈರಲ್ ಆಗಿದೆ. ಕೆಳಗಿನ ಫೋಟೋಗಳನ್ನು ತಪ್ಪದೆ ನೋಡಿರಿ.

ಎರಡು ವಾರ ಹಿಂದೆ ಅಷ್ಟೇ ಸುಮಲತಾ ಅಂಬರೀಷ್ ಅವರು ಕರೋನ ದಿಂದ ಬಳಲಿದ್ದರು. ಆಸ್ಪತ್ರೆಗೆ ಸೇರಿ ಕ್ವಾರಂಟೈನ್ ನಲ್ಲಿ ಇದ್ದು ಕರೋನವನ್ನು ಗೆದ್ದು ಬಂದಿದ್ದಾರೆ ನಮ್ಮ ಸುಮಲತಾ ಅಂಬರೀಷ್. ನೆನ್ನೆ ಗಣೇಶ ಪೂಜೆಯನ್ನು ಪುತ್ರ ಅಭಿಷೇಕ್ ಅಂಬರೀಷ್ ಅವರ ಜೊತೆ ಮಾಡಿದ್ದಾರೆ. ಇದಲ್ಲದೆ ಸುಮಲತಾ ಅಂಬರೀಷ್ ಅವರ ಮಾಸ್ಕ್ ಧರಿಸಿ ಗಣೇಶನ ಪೂಜೆ ಮಾಡಿದ್ದಾರೆ. ಸದ್ಯ ಸುಮಲತಾ ಹಾಗು ಪುತ್ರ ಅಭಿಷೇಕ್ ಅಂಬರೀಷ್ ಅವರ ಸುಂದರ ಫೋಟೋಗಳನ್ನು ನೋಡಿ.

ಸುಮಲತಾ ಅಂಬರೀಷ್ ಅವರ ಮನೆಯಲ್ಲಿ ಗಣೇಶ ಹಬ್ಬದ ಆಚರಣೆಗೆ ಸ್ನೇಹಿತರಾದ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಅವರನ್ನು ಕೂಡ ಆಹ್ವಾನ ಮಾಡಲಾಗಿತ್ತು. ಈ ಕರೋನದ ಕಾರಣದಿಂದ, ಇವರಿಬ್ಬರೂ ಕೂಡ ಸುಮಲತಾ ಅಂಬರೀಷ್ ಅವರ ಮನೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಗಣೇಶ ಹಬ್ಬ ಆಚರಣೆ ವೇಳೆ, ಪುತ್ರ ಹತ್ತಿರ, ನಿಮ್ಮ ತಂದೆ ಇರಬೇಕಿತ್ತು ಎಂದು ಸುಮಲತಾ ಅಂಬರೀಷ್ ಅವರು ಅಂಬಿಯನ್ನು ನೆನೆದು ಹೇಳಿದ್ದಾರೆ. ಈ ಹಿಂದೆ ಸುಮಲತಾ ಅಂಬರೀಷ್ ಅವರು ಮಾಸ್ಕ್ ಧರಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್ ಆಗಿತ್ತು. ಸದ್ಯ ಅಭಿಷೇಕ್ ಅಂಬರೀಷ್ ಅವರು, ಸೂರಿಯ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಹಾಗು ಇದರ ಚಿತ್ರೀಕರಣ ಭರದಿಂದ ಸಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿರಿ.

Trending

To Top