Kannada Cinema News

ಮಾಸ್ಕ್, , ಫೇಸ್ ಶೀಲ್ಡ್ ಹಾಕಿಕೊಂಡಿ, ಡೆಲ್ಲಿಗೆ ಹೊರಟ ಸುಮಲತಾ ಅಂಬರೀಷ್! ಕಾರಣ ಏನು ನೋಡಿ

ಒಂದು ತಿಂಗಳ ಹಿಂದಷ್ಟೇ ನಮ್ಮ ಸುಮಲತಾ ಅಂಬರೀಷ್ ಅವರಿಗೆ ಕ#ರೋನ ಪಾ#ಸಿಟಿವ್ ಬಂದು, ಅದಿಕ್ಕೆ ಚಿ#ಕಿತ್ಸೆ ತೆಡೆಯೂಕೊಂಡು ಗುಣಮುಖರಾಗಿ, ಮತ್ತೆ ತಮ್ಮ ರಾಜಕೀಯದ ಕೆಲಸಗಳಿದ ವಾಪಾಸ್ ಆಗಿದ್ದಾರೆ ಸುಮಲತಾ ಅವರು. ಮೊನ್ನೆ ಅಷ್ಟೇ ಮಾಧ್ಯಮಗಳ ಜೊತೆ ಸ್ಯಾಂಡಲ್ವುಡ್ ಡ್ರ#ಗ್ ವಿ#ವಾ#ದದ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿದ್ದರು. ಇವತ್ತು ಸುಮಲತಾ ಅಂಬರೀಷ್ ಅವರು ಬೆಳಿಗಿನ ಫ್ಲೈಟ್ ಗೆ ಡೆಲ್ಲಿಗೆ ಹೊರಟಿದ್ದಾರೆ! ಮಾಸ್ಕ್ , ಫೇಸ್ ಶೀಲ್ಡ್, ಹಾಕಿಕೊಂಡು ಸುಮಲತಾ ಅವರು ಡೆಲ್ಲಿಗೆ ಹೋಗಿದ್ದಾರೆ! ಕಾರಣ ಏನಪ್ಪಾ ಅಂದರೆ, ಡೆಲ್ಲಿಯ ಅಧಿವೇಶನಕ್ಕೆ ಸುಮಲತಾ ಅವರು ಹೋಗುತ್ತಿದ್ದಾರೆ!

ಇದರ ಬಗ್ಗೆ ಸುಮಲತಾ ಅಂಬರೀಷ್ ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋ ಹಾಗು ಸ್ಟೇಟಸ್ ಅನ್ನು ಹಾಕಿದ್ದಾರೆ. ಅದಲ್ಲದೆ ಸುಮಾರು ಆರು ತಿಂಗಳ ನಂತರ ವಿಮಾನ ಏರುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದಲ್ಲದೆ ಕರೋನ ಸಮಯದಲ್ಲಿ ಈರೀತಿ ಫ್ಲೈಟ್ ನಲಿ ಹೋಗುವುದು ಬಹಳ ವಿಚಿತ್ರದ ಅನುಭವ ಎಂದು ಕೂಡ ಹೇಳಿದ್ದಾರೆ! ಇತ್ತೀಚಿಗೆ ಅಷ್ಟೇ ಸುಮಲತಾ ಅಂಬರೀಷ್ ಅವರ ಹುಟ್ಟು ಹಬ್ಬವನ್ನು ಪುತ್ರ ಅಭಿಷೇಕ್ ಅವರು ಸಿಂಪಲ್ ಆಗಿ ಆಚರಣೆ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ#ರಲ್ ಆಗಿತ್ತು.

ನಮ್ಮ ಸುಮಲತಾ ಅಂಬರೀಷ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ! ಮೊದಲಿಗೆ ಸುಮಲತಾ ಅಂಬರೀಷ್ ಅವರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು! ಸುಮಲತಾ ಅಂಬರೀಷ್ ಅವರು ಮೊನ್ನೆ ಅಷ್ಟೇ ಕರೋನ ದಿಂದ ಪಾರಾಗಿ ಗುಣಮುಖರಾಗಿ ಬಂದಿದ್ದಾರೆ! ಇವತ್ತು ಸುಮಲತಾ ಅಂಬರೀಷ್ ಅವರ ಹುಟ್ಟು ಹಬ್ಬದ ದಿನ ಪುತ್ರ ಅಭಿಷೇಕ್ ಅಂಬರೀಷ್ ಅವರು ಸುಮಲತಾ ಅವರಿಗೆ ಕೇಕ್ ತಿನ್ನಿಸಿ ಹುಟ್ಟು ಹಬ್ಬವನ್ನು ಆಚರಿಸಿ, ಒಂದು ಸುಂದರ ಉಡುಗೊರೆಯನ್ನು ಕೂಡ ನೀಡಿ ಹುಟ್ಟು ಹಬ್ಬದ ಆಚರಣೆ ಮಾಡಿದ್ದಾರೆ. ಅಮ್ಮನಿಗೆ ಅಭಿಷೇಕ್ ಏನು ಕೊಟ್ಟಿದ್ದಾರೆ ಗೊತ್ತಾ, ಮುಂದೆ ಓದಿರಿ

ಹೌದು ಅಮ್ಮ ಸುಮಲತಾ ಅಂಬರೀಷ್ ಅವರ ಹುಟ್ಟು ಹಬ್ಬ ಆಚರಣೆ ಮಾಡಿ, ಪುತ್ರ ಅಭಿಷೇಕ್ ಅಂಬರೀಷ್ ಅವರು ತಾಯಿಗೆ ಒಂದು ಒಳ್ಳೆಯ ರೇಷೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ! ಇದನ್ನು ನೋಡಿ ಸುಮಲತಾ ಅವರು ಕೂಡ ಕೊಂಚ ಭಾವುಕರಾಗಿದ್ದರು. ಕಾರಣ ಏನೆಂದರೆ, ಅಂಬಿ ಇರುವಾಗ ಕೂಡ ಪ್ರತಿ ವರ್ಷ ಸುಮಲತಾ ಅವರ ಹುಟ್ಟು ಹಬ್ಬದ ದಿನ ಅಂಬಿ ಅವರು ಖುದ್ದು ತಾವೆ ಸೆಲೆಕ್ಟ್ ಮಾಡಿ ಒಂದು ಒಳ್ಳೆಯ ರೇಷ್ಮೆ ಸೀರೆಯನ್ನು ಗಿಫ್ಟ್ ಆಗಿ ಕೊಡುತ್ತಿದ್ದರು. ಈಗ ಅದೇ ಕೆಲಸವನ್ನು ಪುತ್ರ ಅಭಿಷೇಕ್ ಅಂಬರೀಷ್ ಅವರು ಮಾಡಿದ್ದಾರೆ. ಹುಟ್ಟು ಹಬ್ಬ ಆಚರಣೆಯ ಸುಂದರ ಕ್ಷಣಗಳನ್ನು ನೋಡಿ. ಈ ಕೆಳಗಿನ ವಿಡಿಯೋ ನೋಡಿ

Trending

To Top